Exclusive

Publication

Byline

ಏಪ್ರಿಲ್‌ 1 ರಿಂದ ರಾಜ್ಯಾದ್ಯಂತ ಟೋಲ್‌ ದರ ಹೆಚ್ಚಳ; ಹಾಲು, ವಿದ್ಯುತ್‌ ದರ ಏರಿಕೆಗೆ ಹೊಸ ಸೇರ್ಪಡೆ, ಬಡ ಮಧ್ಯಮ ವರ್ಗದ ಜನರಿಗೆ ಮತ್ತೊಂದು ಬರೆ

Bangalore, ಮಾರ್ಚ್ 31 -- ಬೆಂಗಳೂರು: ಏಪ್ರಿಲ್‌ 1 ರಿಂದ ಹಾಲು, ನೀರು, ವಿದ್ಯುತ್‌ ದರ ಮಾತ್ರವಲ್ಲ, ಟೋಲ್‌ ದರವೂ ಹೆಚ್ಚಾಗಿದೆ. ಕೆಲವು ರಾಜ್ಯ ಸರ್ಕಾರದ ಕೊಡುಗೆಯಾಗಿದ್ದರೆ ಕೆಲವು ಕೇಂದ್ರ ಸರ್ಕಾರ ಕೊಟ್ಟ ಏಪ್ರಿಲ್‌ ಫೂಲ್‌ ಉಡುಗೊರೆಯಾಗಿದೆ.... Read More


ಪ್ರಧಾನಿ ನರೇಂದ್ರ ಮೋದಿ ಸೆಪ್ಟಂಬರ್‌ನಲ್ಲಿ ನಿವೃತ್ತಿ ಘೋಷಣೆ; ನಾಗ್ಪುರ ಆರ್‌ಎಸ್‌ಎಸ್‌ ಕಚೇರಿ ಭೇಟಿ, ಶಿವಸೇನೆ ಹೇಳಿಕೆ ನಂತರ ಚರ್ಚೆ ಜೋರು

Delhi, ಮಾರ್ಚ್ 31 -- ದೆಹಲಿ: ಸತತ ಹನ್ನೊಂದು ವರ್ಷದಿಂದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಬರುವ ಸೆಪ್ಟಂಬರ್‌ನಲ್ಲಿ ತಮ್ಮ ಹುದ್ದೆಯನ್ನು ತ್ಯಜಿಸುವರೇ? ಈ ವರ್ಷದಲ್ಲಿಯೇ ಹೊಸ ಪ್ರಧಾನಿ ನೇಮಕಕ್ಕೆ ದಾರಿ ಮಾಡಿಕೊಡಲಿದ್ದಾರೆಯೇ. ಏಕೆಂದರೆ ಪ... Read More


ಸಿಎಂ ಕುಟುಂಬ ನಿವೇಶನ ವಿವಾದ ನಂತರ ಎಚ್ಚೆತ್ತ ಮೈಸೂರು ಮುಡಾ; ಪಂಚತಾರಾ ಹೊಟೇಲ್‌, ಶಾಪಿಂಗ್‌ ಕಾಂಪ್ಲೆಕ್ಸ್‌ ನಿರ್ಮಾಣ ಯೋಜನೆ

Mysuru, ಮಾರ್ಚ್ 31 -- ಮೈಸೂರು: ಶತಮಾನದ ಹಿನ್ನೆಲೆ ಇರುವ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವು ಜನರ ಬೇಡಿಕೆಗೆ ಅನುಗುಣವಾಗಿ ನಿವೇಶನ ಹಂಚಿಕೆ ಮಾಡಲು ಹೆಣಗಾಡುತ್ತಿದೆ. ಕಳೆದ ವರ್ಷವಂತೂ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರಿಗೆ ಬದಲಿ ನಿವೇಶನ... Read More


ದಕ್ಷಿಣ ಭಾರತದ ಅತಿ ದೊಡ್ಡ ಅಂಗಾಂಗ ಮರು ಪಡೆಯುವ ಕೇಂದ್ರ ಬೆಂಗಳೂರಿನಲ್ಲಿ ಸ್ಥಾಪನೆ ; ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೆಲಿಪ್ಯಾಡ್

Bangalore, ಮಾರ್ಚ್ 31 -- ಬೆಂಗಳೂರು: ದಾನಗಳಲ್ಲಿ ಶ್ರೇಷ್ಠ ದಾನ ಅಂಗಾಂಗ ದಾನ. ಅದರಲ್ಲೂ ದೇಹದ ಪ್ರಮುಖ ಭಾಗಗಳ ದಾನವಂತೂ ಈಗ ದೊಡ್ಡದಾಗಿಯೇ ಬೆಳೆದಿದೆ. ಇದನ್ನು ವ್ಯವಸ್ಥಿತಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆ... Read More


Summer camps 2025: ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳ ಜತೆ ಕಲೆತು ಪರಿಸರ ಪಾಠ ಕಲಿಯಬೇಕೇ: ಬೆಂಗಳೂರು, ಮೈಸೂರಿನಲ್ಲುಂಟು ವಿಶೇಷ ಶಿಬಿರ

Bangalore, ಮಾರ್ಚ್ 31 -- Summer camps 2025:ಈ ಬೇಸಿಗೆಯ ರಜೆಯನ್ನು ಮಕ್ಕಳು ವಿಭಿನ್ನವಾಗಿ ಕಳೆಯಬೇಕು ಎನ್ನುವ ಯೋಚನೆಯಲ್ಲಿದ್ದಾರೆ, ಅದರಲ್ಲೂ ಪೋಷಕರು ಮಕ್ಕಳು ವಿಭಿನ್ನ ಚಟುವಟಿಕೆಯ ಮೂಲಕ ಬೇಸಿಗೆ ರಜಾ ದಿನಗಳನ್ನು ಕಳೆಯಲು ಬೇಕಾದ ತಯಾರಿ ಮ... Read More


Karnataka Hotel Industry: ಕರ್ನಾಟಕದಲ್ಲಿ ಹಾಲಿನ ದರ ದುಬಾರಿ; ಹೋಟೆಲ್, ಕ್ಯಾಂಟೀನ್ ಮಾಲೀಕರಿಗೆ ಇನ್ನಿಲ್ಲದ ಸಂಕಷ್ಟ

Daskshina kannada, ಮಾರ್ಚ್ 31 -- Karnataka Hotel Industry: ರಾಜ್ಯ ಸರಕಾರ ಹಾಲು, ಮೊಸರಿನ ದರವನ್ನು ಏಪ್ರಿಲ್ 1ರಿಂದ ಲೀಟರ್ ಗೆ 4 ರೂ ಏರಿಸಲು ಕೆಎಂಎಫ್ ಗ್ರೀನ್ ಸಿಗ್ನಲ್ ನೀಡಿದ ಪರಿಣಾಮ, ಹೋಟೆಲ್ ಉದ್ಯಮಕ್ಕೆ ಸಂಕಷ್ಟ ಬಂದೊದಗಿದೆ. ದಕ... Read More


Summer camps 2025: ರಂಗಾಯಣಗಳಲ್ಲಿನ್ನೂ ಚಿಣ್ಣರ ಕಲರವ; ಮೈಸೂರು, ಧಾರವಾಡ, ಕಲಬುರಗಿಯಲ್ಲಿ ಬೇಸಿಗೆ ಶಿಬಿರ, ಅರ್ಜಿ ಸಲ್ಲಿಕೆ ಹೇಗೆ

Mysuru, ಮಾರ್ಚ್ 31 -- Summer camps 2025:ಕರ್ನಾಟಕವು ರಂಗಭೂಮಿ ಚಟುವಟಿಕೆಗೆ ಹೆಸರುವಾಸಿ. ಹಿರಿಯರಿಗೆ ಮಾತ್ರವಲ್ಲದೇ ಮಕ್ಕಳಲ್ಲಿರುವ ರಂಗ ಪ್ರತಿಭೆ ಹೊರ ತೆಗೆದು ಅವರ ವ್ಯಕ್ತಿತ್ವವನ್ನು ವಿಕಸನ ಮಾಡುವ ಪ್ರಯತ್ನಗಳು ಕರ್ನಾಟಕದ ರಂಗಾಯಣಗಳಿಂದ... Read More


Mysore Ugadi Music Festival: ಮೈಸೂರು ಅರಮನೆ ವೈಭವದ ನಡುವೆ ಯುಗಾದಿ ಸಂಗೀತೋತ್ಸವ ಸಡಗರ, ಗಾಯಕರ ಧ್ವನಿಗೆ ಅಭಿಮಾನಿಗಳು ಫಿದಾ

Mysuru, ಮಾರ್ಚ್ 31 -- ಮೈಸೂರು ಅರಮನೆ ಮಂಡಳಿ ವತಿಯಿಂದ ಯುಗಾದಿ ಸಂಗೀತೋತ್ಸವ ಶ್ರೀ ವಿಶ್ವಾವಸು ಸಂವತ್ಸರ-2025 ಆಯೋಜಿಸಲಾಗಿದ್ದು. ಮೊದಲ ದಿನ ಗಾಯಕಿ ಇಂದು ನಾಗರಾಜ್‌ ಹಾಗೂ ಗಾಯಕ ಅಜಯ್‌ ವಾರಿಯರ್‌ ರಂಜಿಸಿದರು. ಪ್ಯಾರ್‌ಗೆ ಆಗ್‌ಬಿಟ್ಟೈತೆ ಎ... Read More


Hubli Ramadan2025: ಹುಬ್ಬಳ್ಳಿಯಲ್ಲಿ ರಂಜಾನ್‌ ಹಬ್ಬದ ಸಂಭ್ರಮ, ಈದ್ಗಾ ಮೈದಾನದಲ್ಲಿ ಪ್ರಾರ್ಥನೆ, ಕಪ್ಪು ಪಟ್ಟಿ ಧರಿಸಿ ನಮಾಜ್‌

Hubli, ಮಾರ್ಚ್ 31 -- ವಾಣಿಜ್ಯ ರಾಜಧಾನಿ ಹುಬ್ಬಳ್ಳಿ, ಪೇಡೆ ನಗರಿ ಧಾರವಾಡ ಜಿಲ್ಲೆ ಒಳಗೊಂಡು ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಸಂಭ್ರಮದಿಂದ ಆಚರಿಸಿದರು. ಹುಬ್ಬಳ್ಳಿಯ ಚೆನ... Read More


Mysore Peripheral Ring road: ಮೈಸೂರಲ್ಲಿ ಬರಲಿದೆ ಫೆರಿಫೆರಲ್‌ ರಿಂಗ್‌ ರಸ್ತೆ , ಮೈಸೂರು ಮುಡಾ ಬಜೆಟ್‌ನಲ್ಲಿ ಘೋಷಣೆ, ಏನಿದು ಯೋಜನೆ

ಭಾರತ, ಮಾರ್ಚ್ 31 -- Mysore Peripheral Ring road: ಮೈಸೂರಿನ ಅಭಿವೃದ್ದಿಯ ದೃಷ್ಟಿಯಿಂದ 25 ವರ್ಷದ ಹಿಂದೆ ರೂಪಿಸಿದ ಹೊರ ವರ್ತುಲ ರಸ್ತೆ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿತು. ಮೈಸೂರಿನ ಮುಂದಿನ ಮೂರ್ನಾಲ್ಕು ದಶಕಗಳ ಪ್ರಗತಿ ನಿಟ್ಟಿನಲ್ಲಿ ಫ... Read More